DjPunjab Official

Advertisment

  1. Home
  2. » Latest kannada Music
  3. » Diganth Super Hit songs
  4. » Yelle Hodaru - Male Various Artists Mp3 song download



Yelle Hodaru - Male Various Artists Mp3 song download

Diganth Super Hit songs Various Artists

Track : Yelle Hodaru - Male

Music : M.S. Shiva Santosh

Label : Mars Films Jhankar Music

Release Year : 25/Dec/2018

Playtime : 4:34 Minute

Category : kannada Music


Share on Whatsapp

Yelle Hodaru - Male song download

Back To Album

FAQs for Yelle Hodaru - Male

Who is singer of Yelle Hodaru - Male song?

Singer of Yelle Hodaru - Male song is Various Artists.

Who is the music director of Yelle Hodaru - Male song ?

Yelle Hodaru - Male is Tuned by Mars Films Jhankar Music.

Whats the playtime (duration) of Yelle Hodaru - Male song?

Playtime of song Yelle Hodaru - Male is 4:34 Minute.

When Yelle Hodaru - Male song released?

Yelle Hodaru - Male mp3 kannada song has been released on 25/Dec/2018.

Which album is the song Yelle Hodaru - Male from?

Yelle Hodaru - Male is a kannada song from the album Diganth Super Hit songs.

How can I download Yelle Hodaru - Male song ?

You can download Yelle Hodaru - Male song via click above download links.


Description :-Yelle Hodaru - Male mp3 song download by Various Artists in album Diganth Super Hit songs. The song Yelle Hodaru - Male is and the type of this song is kannada


Yelle Hodaru - Male Various Artists Lyrics


ಎಲ್ಲೆ ಹೋದರೂ ಅಲ್ಲೆ ಹಾಜರು ನೀನು...
ಮಾಡಲು ಬೇರೆ ಕೆಲಸವೇ ಇಲ್ಲವೇನು?
ಎಲ್ಲೆ ಹೋದರೂ ಅಲ್ಲೆ ಹಾಜರು ನೀನು...
ಮಾಡಲು ಬೇರೆ ಕೆಲಸವೇ ಇಲ್ಲವೇನು?
ಒಳ್ಳೆ ಮನಸನು ಕೊಳ್ಳೆ ಹೊಡೆದು ನೀ ಬೇಗ...
ಎದೆಯ ಗೂಡಲಿ ಹಿಡಿದುಕೊಂಡೆಯ ಜಾಗ?
ಎಲ್ಲೆ ಹೋದರೂ ಅಲ್ಲೆ ಹಾಜರು ನೀನು...
ಮಾಡಲು ಬೇರೆ ಕೆಲಸವೇ ಇಲ್ಲವೇನು?

ಲೋಕವೇ... ಬದಲಾಗಿದೆ...
ಸೂರ್ಯ ತಂಪಾಗಿ, ಚಂದ್ರ ಕೆಂಪಾದ ಹಾಗಿದೆ
ಸಾಗರ... ಸಿಹಿಯಾಗಿದೆ...
ಮರಳುಗಾಡಲ್ಲಿ ಮಂಜಿನ ಶಿಖರ ಮೂಡಿದೆ
ಭುವಿ ಇದು ಮಳೆಯ ಸುರಿಸಿತಲ್ಲಾ!
ಬಾನಲಿ ಬೆಳೆಯು ಬಂದಿತಲ್ಲಾ!
ನಡೆಯಲು ನನ್ನ ಪಾದಕ್ಕೀಗ
ಮುಗಿಲೇ ಮಾರ್ಗವಾಯಿತಲ್ಲಾ!
ಮುಂಚೆ ಎಂದೂ ಇರಲಿಲ್ಲ ಈತರ ನಾನು...
ಹೀಗೆ ಆದರೆ ಮುಂದೆ ನನ್ನ ಗತಿ ಏನು?

ಎಲ್ಲೆ ಹೋದರೂ ಅಲ್ಲೆ ಹಾಜರು ನೀನು...
ಮಾಡಲು ಬೇರೆ ಕೆಲಸವೇ ಇಲ್ಲವೇನು?

ಇಳಿದೆ ನೀ... ಮನದಾಳಕೆ...
ನಾಳೆಯ ಮೇಲೆ ಬಂದಿದೆ ಇಂದು ನಂಬಿಕೆ
ಮೌನವೂ... ಇನ್ನೇತಕೇ...?
ತೋರಿಸು ದಾರಿ ಹೋಗಲಿ ಹಾರಿ ದೂರಕೆ...
ನನಗೆ ಏನು ಬೇಕೊ ಎಲ್ಲಾ
ನಿನ್ನಲೆ ಕಂಡುಕೊಂಡೆನಲ್ಲಾ!
ಹುಡುಗಿ ನೀನು ಸಿಕ್ಕಮೇಲೆ
ಹುಡುಕೋ ತಾಸು ತಪ್ಪಿತಲ್ಲಾ!
ಬೇಕು ಎನ್ನುವ ಮಾತು ಯಾರಿಗೆ ಬೇಕು...
ಜಗವೆ ಮುಗಿಯಲಿ ಜೊತೆಗೆ ನೀನಿರು ಸಾಕು...

ಎಲ್ಲೆ ಹೋದರೂ ಅಲ್ಲೆ ಹಾಜರು ನೀನು...
ಮಾಡಲು ಬೇರೆ ಕೆಲಸವೇ ಇಲ್ಲವೇನು?


Tags: Yelle Hodaru - Male Various Artists download Mp3 Song , Yelle Hodaru - Male kannada , download free Yelle Hodaru - Male Track, Various Artists Top Songs , Various Artists New Song Download - DjPunjab.

» Feedback / Suggestion / Contact us

» Home

For any info - admin@djpunjab.is

djpunjab.is (2025)