Who is singer of Yaaru Yaaru (From Hatavadi) song?
Singer of Yaaru Yaaru (From Hatavadi) song is Shankar Mahadevan.
Who is the music director of Yaaru Yaaru (From Hatavadi) song ?
Yaaru Yaaru (From Hatavadi) is Tuned by Mars Films Jhankar Music.
Whats the playtime (duration) of Yaaru Yaaru (From Hatavadi) song?
Playtime of song Yaaru Yaaru (From Hatavadi) is 6:37 Minute.
When Yaaru Yaaru (From Hatavadi) song released?
Yaaru Yaaru (From Hatavadi) mp3 kannada song has been released on 01/Mar/2018.
Which album is the song Yaaru Yaaru (From Hatavadi) from?
Yaaru Yaaru (From Hatavadi) is a kannada song from the album Shankar Mahadevan Film Hits.
How can I download Yaaru Yaaru (From Hatavadi) song ?
You can download Yaaru Yaaru (From Hatavadi) song via click above download links.
Description :-Yaaru Yaaru (From Hatavadi) mp3 song download by Shankar Mahadevan in album Shankar Mahadevan Film Hits. The song Yaaru Yaaru (From Hatavadi) is and the type of this song is kannada
ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು
ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು
ಬೆಳೆಯೊನೆಂದು ಸೋಲೊದಿಲ್ಲ ಕಲಿತೋನೆಂದು ಬಾಗೋದಿಲ್ಲ ತುಳಿಯೊನೆಂದು ಉಳಿಯೋದಿಲ್ಲ ಯಾರಾನ್ಯಾರೋ ಬೆಳೆಸೋದಿಲ್ಲ ಎಲ್ಲ ಗೊತ್ತು ಅನ್ನೋರಿಲ್ಲ ಯಾರು ಇಲ್ಲಿ ಮೊದಲೇನಲ್ಲ ಭೂಮಿ ಮೇಲೆ ದೇವರು ಮೊದಲ? ದೇವರಿಗಿಂತ ನಾವೇ ಮೊದಲ?
ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು ಯಾರಿಗಿಲ್ಲ ಯಾರು ಗುರುವೇ ಇಲ್ಲದೆ ಕಲಿತೋರುಂಟು ನಂಟೆ ಇಲ್ಲದೆ ಬದುಕೋರುಂಟು ಯಾರು ಯಾರು ಯಾರು ಯಾರು ಯಾರು ಯಾರಿಗಾಗಿ ಅಲ್ಲ ಯಾರು ಯಾರಿಗಾಗಿ ಇಲ್ಲ ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು ನೂರು ನೂರು ನೂರು ನೂರು ಬದಕೋ ದಾರಿ ನೂರು ನೂರು
ಭಾಷೆ ಮೊದಲ? ಪ್ರಾಸ ಮೊದಲ? ದೇಶ ಮೊದಲ? ದ್ವೇಷ ಮೊದಲ? ಜಾತಿ ಮೊದಲ? ನೀತಿ ಮೊದಲ? ಮೌನ ಮೊದಲ? ಮುತ್ತಿನಂತ ಮಾತು ಮೊದಲ? ನಾದ ಮೊದಲ? ಭಾವ ಮೊದಲ? ವೇದ ಮೊದಲ? ಗಾದೆ ಮೊದಲ? ವೀಣೆ ಮೊದಲ? ಸ ರಿ ಗ ಮ ಸ್ವರ ಮೊದಲ? ಜನನ ಮೊದಲ? ಮರಣ ಮೊದಲ? ಮಿಡಿತ ಮೊದಲ? ತುಡಿತ ಮೊದಲ? ತಾಯಿ ಹಾಲ ಹಾನಿಯೇ ಮೊದಲ? ಮೋಡ ಸುರಿದ ಮಳೆಯೇ ಮೊದಲ? ಹೂವ ಒಡಲ ಮದುವೆ ಮೊದಲ? ಜೇನ ಹನಿಯ ಸಿಹಿಯೇ ಮೊದಲ? ಹಚ್ಚ ಹಸಿರ ಪೈರೆ ಮೊದಲ? ಸ್ವಚ್ಛ ಗಾಳಿ ಉಸಿರೇ ಮೊದಲ? ಬಿಜಾನಾ? ವೃಕ್ಷನಾ? ಕೋಳಿನಾ? ಮೊಟ್ಟೇನ? ನಾನಾ ನೀನಾ? ನೀನಾ ನಾನಾ?
ನೀ ಸ ಗ ರೀ ಸ ನೀ ರೀ ಸ ಪ ದ ನೀ ಸ ಮ ಪ ನೀ ಸ ಗ ಮ ದ ಪ ರೀ ಗ ಪ ಮ ಸ ರೀ ಮ ಗ ನೀ ಸ ಗ ರೀ ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು ಯಾರಿಗ್ಯಾರು ಅಲ್ಲ ಸೂರು ನೂರು ನೂರು ನೂರು ನೂರು ಬುದ್ಧಿ ಹೇಳೋ ಮಂದಿ ನೂರು ಸಾಧನೆ ಇಲ್ಲದೆ ಗೆಲುವೇ ಇಲ್ಲ ಸಾಧಿಸಿದವನಿಗೆ ಸಾವೇ ಇಲ್ಲ ಸಾಗರ ವಿದ್ಯೆಗೆ ಕೊನೆಯೇ ಇಲ್ಲ ಸಾಧಕರನ್ನು ಮರೆಯೋದಿಲ್ಲ ಕನಸ ಕಾಣೋ ಕಣ್ಣಿನಲ್ಲಿ ಶ್ರಮದ ನೆರಳು ಸುಳಿಯೋದಿಲ್ಲ ತಿಳಿಯಬೇಕು ಗೆಲುವ ಗುಟ್ಟು ಗೆದ್ದರೆ ಇಲ್ಲಿ ಜೇವನ ಉಂಟು ಸೋಲೂ ಗೆಲುವು ನಲಿವು ಉಳಿವು ಬಾಳು ನಿನ್ನ ದಾರೀಲಿ ಲೋಕ ನಿನ್ನ ಕೈಯಲ್ಲಿ ಸತ್ಯ ನಿನ್ನ ಎದುರಲ್ಲುಂಟು ಬಿಚ್ಚು ನಿನ್ನ ಬುದ್ಧಿ ಗಂಟು ನೋಡು ನೋಡು ನೋಡು ನೋಡು ನೋಡು ಕಣ್ಣ ತೆರೆದು ಜಗವ ನೋಡು ಇದುವೇ ನಿತ್ಯದ ಬದುಕಿನ ಹಾಡು ಹಾಡು ಹಾಡು ಹಾಡು ಹಾಡು ಹಾಡು ಹಾಡು ಹಾಡು ಹಾಡು
ಶೃಷ್ಠಿ ಮೊದಲ? ದೃಷ್ಟಿ ಮೊದಲ? ಹೆಜ್ಜೆ ಮೊದಲ? ಗೆಜ್ಜೆ ಮೊದಲ? ಗೀತೆ ಮೊದಲ? ಗಾಥೆ ಮೊದಲ? ತತ್ವ ಮೊದಲ? ತತ್ವ ಪದ ಹಾಡು ಮೊದಲ? ತಾಳ ಮೊದಲ? ಮೇಳ ಮೊದಲ? ಹಾಸ್ಯ ಮೊದಲ? ಲಾಸ್ಯ ಮೊದಲ? ಜಾಣ ಮೊದಲ? ಜಾನಪದ ಹಾಡು ಮೊದಲ? ಕವನ ಮೊದಲ? ಕವಿತೆ ಮೊದಲ? ಬಣ್ಣ ಮೊದಲ? ಕುಂಚ ಮೊದಲ? ಜೋಗಿ ಪದ ಹಾಡೇ ಮೊದಲ? ಗೀಗಿ ಪದ ಗೀತೆ ಮೊದಲ? ಕಂಚಿನ ಕಂಸಾಲೆ ಮೊದಲ? ಡೊಳ್ಳಿನ ದೊಡ್ಡಾಟ ಮೊದಲ? ಕೋಲಿನ ಕೋಲಾಟ ಮೊದಲ? ಬಯಲಿನ ಬಯಲಾಟ ಮೊದಲ? ಶ್ರದ್ಧೆನಾ? ಬುದ್ಧಿನಾ? ವಿದ್ಯೆನಾ? ಬಯಕೆನಾ? ನಾನಾ ನೀನಾ ನೀನಾ ನಾನಾ
ನೀ ಸ ಗ ರೀ ಸ ನೀ ಸ ನೀ ರೀ ಸ ನೀ ದ ಸ ನೀ ದ ಪ ಮ ಗ ಪ ಮ ದ ನೀ ದ ಪ ಮ ಗ ರೀ ಸ ನೀ ದ ನೀ
ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು
ಹಠ ಹಠ ಹಠ ಹಠ ಹಠ ಹಠ ಹಠ ಹಠ ಗೆಲ್ಲೋನಿಗೆ ಬೇಕು ಹಠ ದಿಟ ದಿಟ ದಿಟ ದಿಟ ದಿಟ ದಿಟ ದಿಟ ದಿಟ ಗೆಲುವು ಆಗ ದಿಟ ದಿಟ ಹಠ ಹಠ ಹಠ ಹಠ ಗೆಲ್ಲೋನಿಗೆ ಬೇಕು ಹಠ ದಿಟ ದಿಟ ದಿಟ ದಿಟ ಗೆಲುವು ಆಗ ದಿಟ ದಿಟ
ಬಂದ ಬಂದ ಬಂದ ಬಂದ ಎದ್ದು ಬಂದ ಗುದ್ದಿ ಬಂದ ಹಠವಾದಿ ಎದ್ದು ಬಂದ ಅವಮಾನ ಒದ್ದು ಬಂದ ಸೋಲನ್ನ ಗೆದ್ದು ಬಂದ ಸಾಧನೆಯ ಸಿದ್ಧ ಬಂದ ಬಂದ ನೋಡು ಬಂದ ನೋಡು ಬಂದ ನೋಡ ಬಂದ ನೋಡು
ಜೋರು ಜೋರು ಜೋರು ಜೋರು ಇವನ ನಡಿಗೆ ಎಂಥ ಜೋರು Star-u star-u star-u star-u ಇವನೇ ನಮ್ಮ crazy star
ಸಾವಿರ ಸಾವಿರ ಸಾವಿರ ತಾರೆಯ ಊರಿನ ತೇರನು ಏರುತ ಸಾಗಿದ ಭೂಮಿಯ ಚಂದ ಮಾಮ ಈತನು ಯಾರಿವ ಯಾರಿವ ಹಾಡ ಹಾಡೋ ಗಿಣಿರಾಮ ಮಾಮರ ಕೋಗಿಲೆ ನಾಚುವ ಗಾಯಕ ಇವ ಶ್ರುತಿ ಸುತಾಲಯ ಜತಿ ಗತಿ ಸ್ವರಾಲಯ ಜನ ಮನ ಗೆದ್ದು ಬಂದ ಜಿಂತಾಚೋರನಾಗಿ ನಿಂತ ಗಾಯಕ ಲೋಕಕ ಪ್ರೀತಿಯ ನಾಯಕ ದಿನ ದಿನ ಸನ್ಮಾನ ಚಪ್ಪಾಳೆಯ ತಂದಾನ ಮೈಸೂರಿನಲ್ಲೂ ಮಂಡ್ಯದಲ್ಲೂ ಬೆಂಗಳೂರಲ್ಲೂ ಮಂಗ್ಳೂರಲ್ಲೂ ಹುಬ್ಳಿಯಲ್ಲೂ ಬೆಳಗಾವಲ್ಲೂ ದುರ್ಗಾ ಜಮಖಂಡಿಯಲ್ಲೂ ಗೆಲ್ಲೋರಿಲ್ಲ ಇವನನ್ನ ಇವನದೇ ಈಗ ಜಮಾನ ಒಕ್ಕೀನ ಗುರಿಯನ್ನ ಮುಟ್ಟಿದ ಸುಂದರ ಜನರ ನಾಡಿ ತುಡಿತ ಮಿಡಿತ ಕಂಡು ಹಿಡಿದ ಜಾದೂಗಾರ ಕನಸ ನನಸ ಮಾಡಿದವನು ಕರುನಾಡಿನ ಕನಸುಗಾರ