Advertisment
-
Home
-
» Latest kannada Music
-
» Raajakumara
-
» Yaakingagidhe V. Harikrishna Mp3 song download
Track :
Yaakingagidhe
Music : V. Harikrishna
Label : D Beats
Release Year : 17/Feb/2017
Playtime : 3:55 Minute
Category : kannada Music
FAQs for Yaakingagidhe
Who is singer of Yaakingagidhe song?
Singer of Yaakingagidhe song is V. Harikrishna.
Who is the music director of Yaakingagidhe song ?
Yaakingagidhe is Tuned by D Beats.
Whats the playtime (duration) of Yaakingagidhe song?
Playtime of song Yaakingagidhe is 3:55 Minute.
When Yaakingagidhe song released?
Yaakingagidhe mp3 kannada song has been released on 17/Feb/2017.
Which album is the song Yaakingagidhe from?
Yaakingagidhe is a kannada song from the album Raajakumara.
How can I download Yaakingagidhe song ?
You can download Yaakingagidhe song via click above download links.
Description :-Yaakingagidhe mp3 song download by V. Harikrishna in album Raajakumara. The song Yaakingagidhe is and the type of this song is kannada
(ಯಾಕಿಂಗಾಗಿದೆ
ಯಾಕಿಂಗಾಗಿದೆ)
ಹೋಗಿ ಬಂದು ನಂಗೊಬ್ನಿಗೇ ಯಾಕಿಂಗಾಗಿದೆ
ಯಾಕಿಂಗಾಗಿದೆ, ಯಾಕಿಂಗಾಗಿದೆ
ಹುಡುಗಿ ಸುಮ್ನೆಇದ್ರೂ ಏನೋ ಅಂದಂತಾಗಿದೆ
ಆಂದಂತಾಗಿದೆ, ಅಪ್ಪಿಕೊಂಡಂತಾಗಿದೆ
ಕುಳಿತುಕೊಂಡು, ಕವಿತೆಯನ್ನು
ಬರದೇ ಇದ್ರೂ, ಬರೆದೆ ನಾನು
ಅದೇನೇ grammar mistake ಇದ್ರೂ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ನಿಗೇ ಯಾಕಿಂಗಾಗಿದೆ
ಯಾಕಿಂಗಾಗಿದೆ, ಯಾಕಿಂಗಾಗಿದೆ
ಹುಡುಗಿ ಸುಮ್ನೆಇದ್ರೂ ಏನೋ ಅಂದಂತಾಗಿದೆ
ಆಂದಂತಾಗಿದೆ, ಅಪ್ಪಿಕೊಂಡಂತಾಗಿದೆ
(You by my side
You cutie girl, baby girl
Oh baby girl
I believe love is enough
You are my dream girl
You are my angel
I started finding that
You are my holy)
ಇಷ್ಟುದ್ದದ ಮಾತೊಂದ, practice-u ಮಾಡಿದ್ದೆ
ಇವಳ ಎದುರು ಏನು ನೆನಪೇ ಆಗಲ್ಲ
WhatsAppಅಲಿ ಹೂವನ್ನ, ಎಷ್ಟು ಅಂತ ಕಳಿಸೋದು
Feelingಯಿಗೆ technology ಸಾಲಲ್ಲ
Selfie ತೆಗೆಯೋ timeಅಲ್ಲಿ ಹುಡುಗಿ ತುಂಬಾ ವಾಲುವಳು
ಎಷ್ಟೇ ಹತ್ರ ನಿಂತ್ರು ಇನ್ನೂ ಹತ್ರ ಎನ್ನುವಳು
ಹರೆಯ ಒಂದು touch-u screen-u
Love ಮಾಡೋಕು ಬೇಕು phone-u
ನಂದಂತೂ mobile off ಆಗಲ್ಲ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ನಿಗೇ ಯಾಕಿಂಗಾಗಿದೆ
ಯಾಕಿಂಗಾಗಿದೆ, ಯಾಕಿಂಗಾಗಿದೆ
ಹುಡುಗಿ ಸುಮ್ನೆಇದ್ರೂ ಏನೋ ಅಂದಂತಾಗಿದೆ
ಆಂದಂತಾಗಿದೆ, ಅಪ್ಪಿಕೊಂಡಂತಾಗಿದೆ
(Oh baby come, baby come
Oh baby come, baby come)
(Oh baby come on dance
My lady come up now
Your beauty pleasing awe)
Lipstickಯಿನ mark ಒಂದು, ಬೇಕಾಗಿದೆ ನನಗಿಂದು
ಸಾಕಾಗೊಯ್ತು ಹಾಳು ಕೆನ್ನೆಯ ಬರಗಾಲ
ಇಂತ ಆಸೆಗೆ ಹುಡುಗೀರು, ಸೊಪ್ಪು ಗಿಪ್ಪು ಹಾಕಲ್ಲ
ಇವರಿಂದಾನೆ ಕಮ್ಮಿ ಆಯ್ತು ಮಳೆಗಾಲ
ಅಂತಾರಪ್ಪ ಹುಡುಗೀರೊಂದು ಅರ್ಥ ಆಗಲ್ಲ
ಅರ್ಥ ಮಾಡ್ಕೊಳೋದು ನಮ್ಗೂ ಬೇಕಾಗು ಇಲ್ಲ
ಕನಸು ಕಾಣೋ ವಯಸ್ಸಿಗೊಂದು
ಕೆಲಸಕೊಟ್ಳು ಇವಳು ಬಂದು
ಇನ್ಮುಂದೆ ನಾನು ತುಂಬಾ ಬಿಸಿ, ಆಶೀರ್ವದಿಸಿ
ಹೋಗಿ ಬಂದು ನಂಗೊಬ್ನಿಗೇ ಯಾಕಿಂಗಾಗಿದೆ
ಯಾಕಿಂಗಾಗಿದೆ, ಯಾಕಿಂಗಾಗಿದೆ
ಹುಡುಗಿ ಸುಮ್ನೆಇದ್ರೂ ಏನೋ ಅಂದಂತಾಗಿದೆ
ಆಂದಂತಾಗಿದೆ, ಅಪ್ಪಿಕೊಂಡಂತಾಗಿದೆ
Tags: Yaakingagidhe V. Harikrishna download Mp3 Song , Yaakingagidhe kannada , download free Yaakingagidhe Track, V. Harikrishna Top Songs , V. Harikrishna New Song Download - DjPunjab.
» Feedback / Suggestion / Contact us
» Home
For any info - admin@djpunjab.is