Advertisment
-
Home
-
» Latest kannada Music
-
» Very Good 10-10
-
» Takka Takka V. Manohar Mp3 song download
Track :
Takka Takka
Music : V. Manohar
Label : Pace Digital Music Pvt Ltd
Release Year : 16/Jun/2018
Playtime : 4:24 Minute
Category : kannada Music
FAQs for Takka Takka
Who is singer of Takka Takka song?
Singer of Takka Takka song is V. Manohar.
Who is the music director of Takka Takka song ?
Takka Takka is Tuned by Pace Digital Music Pvt Ltd.
Whats the playtime (duration) of Takka Takka song?
Playtime of song Takka Takka is 4:24 Minute.
When Takka Takka song released?
Takka Takka mp3 kannada song has been released on 16/Jun/2018.
Which album is the song Takka Takka from?
Takka Takka is a kannada song from the album Very Good 10-10.
How can I download Takka Takka song ?
You can download Takka Takka song via click above download links.
Description :-Takka Takka mp3 song download by V. Manohar in album Very Good 10-10. The song Takka Takka is and the type of this song is kannada
ಕಲಿಸು ಗುರುವೇ ಕಲಿಸು
ಕಲಿಸು ಸದ್ಗುರುವೇ ನೀ ಕಲಿಸು
ಕಲಿಸು ಗುರುವೇ ಕಲಿಸು
ಸದ್ಗುರುವೇ ನೀ ಕಲಿಸು
ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು
ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು
ಅಂಜಿ ನಡಿಯುವರ ನಡುವೆ ಧೀರನಾಗಲು ಕಲಿಸು
...ದುಷ್ಟರ ನಡುವೆ ಜಾಣನಾಗಲು ಕಲಿಸು
ಕಲಿಸು ಗುರುವೇ ಕಲಿಸು
ಕಲಿಸು ಸದ್ಗುರುವೇ ನೀ ಕಲಿಸು(ಪಲ್ಲವಿ)
ಬೆವರಿಳಿಸಿದ ಗಳಿಸಿದ ಒಂದು ಕಾಸು ಸಿಕ್ಕಾ ಹತ್ತಕ್ಕಿಂತ ಮಿಗಿಲೆಂಬುವುದು ಕಲಿಸು
ಸೋಲು ಗೇಲಿವಿನಲಿ ಸಮಚಿತ್ತದಿಂದ ಇರಲು
ಶತ್ರುಗಳಿಗೂ ಸನ್ಮಿತ್ರನಾಗೀರಲು ಕಲಿಸು
ಹಸಿರು ಮಲೇ ಹೂವಲಿನ ದ್ಯಾನಿಸುವುದ ಕಲಿಸು
ಜಾಣನಾಗಲು ಕಲಿಸು...
ಕಲಿಸು ಗುರುವೇ ಕಲಿಸು
ಕಲಿಸು ಸದ್ಗುರುವೇ ನೀ ಕಲಿಸು(ಪಲ್ಲವಿ)
ಜಗವೆಲ್ಲಾ ಒಂದಾಗಿ ಜರಿದರು ಸರಿಯೇ
ನನ್ನನ್ನೇ ನಾನು ಎಂಬುವ ಬಗೆ ನೀ ಕಲಿಸು.
ಅಳಿವಿನಲಿ ಅವಮಾನ ಇಲ್ಲೆಂಬುದು ಕಲಿಸು
ನನ್ನನ್ನೇ ನಾನು ನೋಡಿ ನಗುವುದ ಕಲಿಸು
ಮಾನವತೆಯಲಿನಾ. ಮೆರೆಯುವುದನ ಕಲಿಸು
ಮಾನವತೆಯಲಿನ ಕರಗುವುದ ಕಲಿಸು
ಜಾಣನಾಗಲು ಕಲಿಸು...
ಕಲಿಸು ಗುರುವೇ ಕಲಿಸು
ಕಲಿಸು ಸದ್ಗುರುವೇ ನೀ ಕಲಿಸು
ಕಲಿಸು ಗುರುವೇ ಕಲಿಸು
ಕಲಿಸು ಸದ್ಗುರುವೇ ನೀ ಕಲಿಸು
ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು
ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು
ಅಂಜಿ ನಡೆವರ ನಡುವೆ ದೀರಾನಾಗಲು ಕಲಿಸು
ಕರೆಯ ದುಷ್ಟರ ನಡುವೆ ಜಾಣನಾಗಲು ಕಲಿಸು
ಕಲಿಸು ಗುರುವೇ ಕಲಿಸು
ಕಲಿಸು ಸದ್ಗುರುವೇ ನೀ ಕಲಿಸು
ಕಲಿಸು ಗುರುವೇ ಕಲಿಸು
ಕಲಿಸು ಸದ್ಗುರುವೇ ನೀ ಕಲಿಸು ...
Tags: Takka Takka V. Manohar download Mp3 Song , Takka Takka kannada , download free Takka Takka Track, V. Manohar Top Songs , V. Manohar New Song Download - DjPunjab.
» Feedback / Suggestion
» Home
For any info - admin@djpunjab.is