DjPunjab Official

Advertisment

  1. Home
  2. » Latest kannada Music
  3. » Duets Of Chitra - Kannada Hits 2016
  4. » O Chinna Chinna K. S. Chithra Mp3 song download



O Chinna Chinna K. S. Chithra Mp3 song download

Duets Of Chitra - Kannada Hits 2016 K. S. Chithra

Track : O Chinna Chinna

Music : Deva

Label : Aananda Audio Video

Release Year : 15/Jul/2016

Playtime : 5:7 Minute

Category : kannada Music


Share on Whatsapp

O Chinna Chinna song download

Back To Album

FAQs for O Chinna Chinna

Who is singer of O Chinna Chinna song?

Singer of O Chinna Chinna song is K. S. Chithra.

Who is the music director of O Chinna Chinna song ?

O Chinna Chinna is Tuned by Aananda Audio Video.

Whats the playtime (duration) of O Chinna Chinna song?

Playtime of song O Chinna Chinna is 5:7 Minute.

When O Chinna Chinna song released?

O Chinna Chinna mp3 kannada song has been released on 15/Jul/2016.

Which album is the song O Chinna Chinna from?

O Chinna Chinna is a kannada song from the album Duets Of Chitra - Kannada Hits 2016.

How can I download O Chinna Chinna song ?

You can download O Chinna Chinna song via click above download links.


Description :-O Chinna Chinna mp3 song download by K. S. Chithra in album Duets Of Chitra - Kannada Hits 2016. The song O Chinna Chinna is and the type of this song is kannada


O Chinna Chinna K. S. Chithra Lyrics


Female: ಓ ಚಿನ್ನ ಚಿನ್ನ!
ಕರುನಾಡ ಚಿನ್ನ!
ಓ ಚಿನ್ನ ಚಿನ್ನ!
ನನ್ನೊಲುಮೆಯ ಚಿನ್ನ!
ನನ್ನಾಣೆ ನೆನ್ನೆಯ ವರೆಗೂ
ನನ್ನೊಳಗೆ ನಾನಿದ್ದೆ
ನನ್ನೊನ್ನು ನನ್ನೆದುರಾದ
ಮರೆತೋಯಿತು ನನ್ನ ನಿದ್ದೆ
ತುಂಬಿಸಿಕೊ ನಿನ್ನ ಮನಸಿನಲ್ಲಿ
ನಿನ್ನ ಮನೆಯನ್ನು ನ ತುಂಬುವೆ
ಓ ಚಿನ್ನ ಚಿನ್ನ ...!
ಕರುನಾಡ ಚಿನ್ನ...!

Female: ಗರಿ ಗರಿ ಸೂರ್ಯನ ಕಿರಣವ
ತರಿಸಿ ಏಣಿ ಮಾಡಿಸುವೆ!
ಕಿರಣದ ಏಣಿಯ ಅಂಚಲಿ
ಇಬ್ಬನಿ ಆಗಿ ಕಾದಿರುವೆ.!

Male: ಚಂದ್ರನ ಮುತ್ತಿನ ಕಾಂತಿಯ
ಬೆರಿಸಿ ದೋಣಿ ಕಟಿಸುವೆ
ಒಲವಿನ ಅಲೆಗಳ ಚುಕಾಣ್ಣೇಯ
ಮುಂದಿರಿಸಿ ಜೊತೆ ಬರುವೆ
Female: ಓ ಅದೋ ಹಿಮ ಚಲೋ ಪ್ರಭಾವಳ್ಳಿ
Male: ಓ ಇಗೋ ಎದ್ದೆ ತುಂಬೋ ಚಿತ್ರಾವಳ್ಳಿ!
Female: ಹಿಮ ಕರಗಿ ನೀರಾದಂತೆ ಈ ಹೃದಯ ನಿನ್ನೊಳಗೆ!
ಓ ಚಿನ್ನ ಚಿನ್ನ!
ಕರುನಾಡ ಚಿನ್ನ!

Male: ಅಂಜೂರದ ತುಟಿಗೊಂದು ಚುಂಬನದ
ಕತೆ ಹೇಳಿಕೊಡಲೇ ಒಳ ಬರಲೇ!
ಅಂಜದೇನೆ ನಿಲ್ಲಬೇಕು ರೆಪ್ಪೆಮುಚ್ಚಿ
ಕೇಳಬೇಕು ತುಟಿಯ ಎದುರಲೇ!

Female: ವಾರೆ ವಾರೆ ನಾಜೂಕಯ್ಯ ನಿನ್ನು ಬಾರಿ
ತುಂಟನಯ್ಯ ಗೊತ್ತು ನಿನ್ನ ವರಸೆ
ಜರಿ ಪಟ್ಟ ದೋರೆ ನಿನ್ನ ಹುರಿ
ಮೀಸೆ ಆಟವೆಲ್ಲ ನಡೆಯೋ ಮಾತು ಕನಸೇ

Male: ಓ ನನ್ನ ಕತೆ ನಿಂದೆ ಬಂಗಾರಿಯೇ!!
Female: ಓ ಇದೋ ಸಾಕು ಯಲ್ಲ ಸವಾರಿಯೇ!

Male: ಗಡಿಯಲ್ಲಿ ಗೆದ್ದವನಲ್ಲ ಮಡಿಲಲಿಸೋತವ ಸೈನಿಕನು
ಓ ಕಮಲಿ ಕಮಲಿ!!
ಓ ಕಾಶ್ಮೀರ್ ಕಮಲಿ
ಓ ಕಮಲಿ ಕಮಲಿ!!
ಶೃಂಗಾರದ ರವಣಿ!

ತಾರೆಗಳ ತಪ್ಪಲಿನಲ್ಲಿ ಚಂದಿರನ ಬೆಳಕು ನೀ!
ತಾವರೆಯ ಓಕ್ಕಳಿನಲ್ಲಿ ತಂಗಾಳಿ ಸ್ಪರ್ಶ ನೀ
ದೊರೆರೆಯಾಳು ಅಲ್ಲ ನಿನ್ನ ಎದೆಗೆ
ಪ್ರೇಮ ಸೆರೆಯಾಳು ನಾನೇ ಕಣೆ!!!


Tags: O Chinna Chinna K. S. Chithra download Mp3 Song , O Chinna Chinna kannada , download free O Chinna Chinna Track, K. S. Chithra Top Songs , K. S. Chithra New Song Download - DjPunjab.

» Feedback / Suggestion / Contact us

» Home

For any info - admin@djpunjab.is

djpunjab.is (2025)