DjPunjab.is

Advertisment

  1. Home
  2. » Latest kannada Music
  3. » Lit Lit
  4. » Lit Lit Rahul Dit-o Mp3 song download



Lit Lit Rahul Dit-o Mp3 song download

Lit Lit Rahul Dit-o

Track : Lit Lit

Music : S.I.D

Label : Rahul Dit-O

Release Year : 30/Oct/2019

Playtime : 3:47 Minute

Category : kannada Music


Share on Whatsapp

Lit Lit song download

Back To Album

FAQs for Lit Lit

Who is singer of Lit Lit song?

Singer of Lit Lit song is Rahul Dit-o.

Who is the music director of Lit Lit song ?

Lit Lit is Tuned by Rahul Dit-O.

Whats the playtime (duration) of Lit Lit song?

Playtime of song Lit Lit is 3:47 Minute.

When Lit Lit song released?

Lit Lit mp3 kannada song has been released on 30/Oct/2019.

Which album is the song Lit Lit from?

Lit Lit is a kannada song from the album Lit Lit.

How can I download Lit Lit song ?

You can download Lit Lit song via click above download links.


Description :-Lit Lit mp3 song download by Rahul Dit-o in album Lit Lit. The song Lit Lit is and the type of this song is kannada


Lit Lit Rahul Dit-o Lyrics


LIT
MC Bijju, man
DITO

ನಾ ಹಾಡುವಂತ ಪದಗಳು
ಹುಡಿ ಬಿಟ್ಟ ಬಾಣಗಳು
ಬರೆದಿಟ್ಟ ಸಾಲುಗಳು
ಹಡೆದ ಸವಾಲುಗಳು
ಹೇಳೋ ಪ್ರತಿ ಮಾತುಗಳು ಹಳೆ ನೀತಿಕಥೆಗಳು
ಇದ್ದಿದ್ ಇದ್ದಂಗೆ ಹೇಳಿದ್ದನ್ನೇ ಮುಚೋದಕ್ಕೆ ಬಾಯಿಗಳು
ಪ್ರತಿ ಕಣ ಕಣದಲ್ಲೂ ಕನ್ನಡವೇ ತುಂಬಿರಲು
ಮಾಡುತ್ತಿರೋ ಕೆಲಸನ ನಿಯತ್ತಾಗಿ ನಂಬಿರಲು
ಹೇಳೋಕ್ ಬರಬೇಡ ನಂಗೆ
ನಿಂದ್ ನೀನ್ ನೋಡ್ಕೊಳೋ
(ಹೇಳೋಕ್ ಬರಬೇಡ ನಂಗೆ
ನಿಂದ್ ನೀನ್ ನೋಡ್ಕೊಳೋ)
ಲೋ
ಹೇಳೋವರ್ಗು ತಡ್ಕೊಳ್ಳೋ
ಹೇಳಿದ್ದನ್ನ ತಿಳ್ಳ್ಕೊಳ್ಳೋ
ಹೇಳ್ಕೊಡ್ತೀನಿ ಬೇಗ pen book ಹಿಡ್ಕೊಳ್ಳೋ
ಅವಕಾಶ ಕಿತ್ಕೊಳೋ
ತೆಲೆಮೇಲೆ ಕುಂತ್ಕೊಳೋ
ಸೆಡೆಗಳ ಸಂಘ ಮಾಡಬೇಡ, ದೂರ ನಿಂತ್ಕೊಳೋ

ನಾನ್ ಬೆಳೀಬೇಕ್, ನಾನ್ ಬೆಳೀಬೇಕ್
ನಾನೇ ಬೆಳೀಬೇಕು ಅನ್ನೋರೆ ಎಲ್ಲಾ ಇಲ್ಲಿ
ಅವ್ನ್ ತುಳಿಬೇಕ್, ಇವ್ನ್ ತುಳಿಬೇಕ್
ನನ್ನ ತುಳಿಬೇಕ್ ಅಂದ್ರೆ ಕಲೆಗೆ ಬೆಲೆ ಎಲ್ಲಿ
ನಂಗದು ಬೇಕ್, ನಂಗಿದು ಬೇಕ್
ನಂಗೆಲ್ಲ ಬೇಕ್ ಅನ್ನೋ ಸ್ವಾರ್ಥಿಗಳೇ ಇಲ್ಲಿ
ಹಂಗಿರ್ಬೇಕ್, ಹಿಂಗಿರ್ಬೇಕ್ ಅಂದ್ರು
ಆರಡಿ ಮೂರಡಿ, ಅಷ್ಟೇ ಕೊನೆಯೆಲ್ಲಿ

Rappersಯಿಗ್ ಬೇರೆ ಕಡೆ ವಾಲೋದಿಲ್ಲ ತಲೆ
Kill ಮಾಡಬಲ್ಲೇ ನಾನು ಎಲ್ಲ beat ಮೇಲೆ
Mike ಕೈಯಲ್ಲಿದ್ರೆ, ಮಗ flowಗಳ ಕೊಲೆ
Swag ಹುಟ್ಟದಾಗಿಂದ ಬಂದಿರೋದಲೇ
ಎಲ್ಲಾ ಸರಿ ಅನ್ನೋರೆ, ಸರಿ ಇಲ್ರಲೇ
ಇಲ್ಲಿ ಯಾರ್ಯಾರ್ ಹೆಂಗಂತ, ನಂಗ್ ಗೊತ್ರೋಲೇ
ಅಡ್ಡ ಬಂದ್ರೆ ಅನಾಹುತ sideಯಿಗ್ ಹೋಗ್ರೋಲೇ
ಇದು ಬೆಂಕಿ ಬಿರುಗಾಳಿ ಜೊತೆ ಸುನಾಮಿ ಅಲೆ

Lit lit ಮಗ, lit lit ಮಗ
Lit lit ಮಗ ನಾವ್ ಬಂದ್ಮೇಲೆ
Lit lit ಮಗ, lit lit ಮಗ
Lit lit ಮಗ, rap ಇನ್ಮೇಲೆ
Lit lit lit ನಾವ್ ಮಾಡಿದೆಲ್ಲ lit lit lit
ನಾವ್ ಮಾಡೋದೆಲ್ಲ lit lit lit
ನಾವ್ ಮುಟ್ಟಿದೆಲ್ಲಾ lit lit lit
Lit

Lit lit ಮಗ, lit lit ಮಗ
Lit lit ಮಗ ನಾವ್ ಬಂದ್ಮೇಲೆ
Lit lit ಮಗ, lit lit ಮಗ
Lit lit ಮಗ, rap ಇನ್ಮೇಲೆ
Lit lit lit ನಾವ್ ಮಾಡಿದೆಲ್ಲ lit lit lit
ನಾವ್ ಮಾಡೋದೆಲ್ಲ lit lit lit
ನಾವ್ ಮುಟ್ಟಿದೆಲ್ಲಾ lit lit lit
Lit

ನಮಸ್ಕಾರ ಮಾನ್ಯ ಮಿತ್ರ ಬಂಧುಗಳಿಗೆ
ಕನ್ನಡ rap ಆರಾಧಿಸೋ ನಮ್ಮ ಜನಗಳಿಗೆ
ನನ್ ನನ್ಕಡೆಗೆ, ಬೆನ್ನ ಬಿಡದೆ ಬಂದ್ಸೋರಿಗೆ
ಸಾಕು ಬಿಟ್ಟಬಿಡದೆ ಸುಟ್ಟಬಿಡೋದೆ gunಗಳಿಗೆ
ಜಗಮಗನೇ ಜಗಮಗನೇ
ಹೋದ ಕಡೆ ಎಲ್ಲ
ಭಗಭಗ ಭಗಭಗನೇ
Heartsಗಳಿಗೆಲ್ಲ
ನೋಡೋ ನನ್ನ ಮಗನೆ
ನಂ ಕೈಗೆ mike ಕೊಟ್ಟು ನೋಡು
ಕಿಚ್ಚು ಹಚ್ಚುತ್ತೀನಿ ಹಂಗೆ
ಟಕ ಟಕ ಟಕನೇ
(ಆವ್ ಏನೋ ಮಗ ನಡಿಗೆ ನಡಿಗಿ ಹೋಯಿತಾ)

ಏನ್ ಮಾಡೋದು hip hop ಸರಿಗಮಪದನಿಸಗಳನ
ಮಾಡಿಕೊಂಡಿರುವೆ ಕರಗತ, ಮನಸಿಗೆ ಬಂದದ್ದನ್ನ
ಮರೆಯದೆ ಬರಿಯುತ, ಬೆರೆಯುಥ ಎಲ್ಲರೊಂದಿಗೆ
ಬೇಧ ಭಾವ ಬಿಟ್ಟು ಕಲಿಯುತಾ ಪ್ರತಿಯೊಬರಿಂದ
ನಾನು ಬೆಳೆಯುತ ಬಂದಿರುವೆ
ಕರುನಾಡ-ಬೆಂಗಳೂರ ಮಡಿಲಿಂದ
ಗಂಧದ ಗುಡಿಯ ಕನ್ನಡ ನುಡಿಯ ಚಂದ

Rap ಒಂದು ಬರ್ದೇ ನಾನು ಹಾಕಿ ನನ್ನ ಬಾಗಿಲ್ ಚಿಲ್ಕ
ಕನ್ನಡ hip-hopಯೇನೆ ಹಾಕಿದಾಯಿತು ತಿಲಕ
ಸುನಾಮಿ ಅಲೆಯಿದು ಮದ್ಲು ಬಂದು ನೀನ್ ತಿಳ್ಕ
ತುಕಾಲಿ ಆದ್ರೆ ನೀನು ಭಾಗ್ ಭಾಗ್ ಭಾಗ್ ಮಿಲ್ಕ
Rap game ಅಲ್ಲಿ ನಾನು ಆಡಿ ಮುಗಸದೆ ಇರೋ level ಇಲ್ಲ
ಆದರು ನಾನೇ best rapper ಅನ್ನೋ ತಲೆಲಿಲ್ಲ
ಕಟ್ಟವರನ್ನ ಬಿಟ್ಟಾಕಿ ಸರಪಟಾಕಿತರ ಮುಂಚೆ ಗೆದ್ದು
ನಾನು lit ಆಗಿ ಬಂದಿದಿನೋಲೆ

Lit lit ಮಗ, lit lit ಮಗ
Lit lit ಮಗ ನಾವ್ ಬಂದ್ಮೇಲೆ
Lit lit ಮಗ, lit lit ಮಗ
Lit lit ಮಗ, rap ಇನ್ಮೇಲೆ
Lit lit lit ನಾವ್ ಮಾಡಿದೆಲ್ಲ lit lit lit
ನಾವ್ ಮಾಡೋದೆಲ್ಲ lit lit lit
ನಾವ್ ಮುಟ್ಟಿದೆಲ್ಲಾ lit lit lit
Lit

Lit lit ಮಗ, lit lit ಮಗ
Lit lit ಮಗ ನಾವ್ ಬಂದ್ಮೇಲೆ
Lit lit ಮಗ, lit lit ಮಗ
Lit lit ಮಗ, rap ಇನ್ಮೇಲೆ
Lit lit lit ನಾವ್ ಮಾಡಿದೆಲ್ಲ lit lit lit
ನಾವ್ ಮಾಡೋದೆಲ್ಲ lit lit lit
ನಾವ್ ಮುಟ್ಟಿದೆಲ್ಲಾ lit lit lit
Lit

ನನ್ನ ಬಾಯಿಂದ ಬರುವಂಥ ಪ್ರತಿಯೊಂದು ಪದಗಳು lit
ಜನಗಳ ಮೆಧುಳಿಗೆ ಪಟಕ್ಕನೇ ಇದು beat
ತೆಲೆಯಿರೋ ಜನತೆಗೆ ಇದು already hit
ಏನು ಮಾಡಕಾಗದೋವ್ರು ಮಾಡ್ಕೊಳ್ಳೋದ್ ಇಲ್ಲಿ sit
ಹೊಡೆಯೋದೆ ಮಿಕಗಳನ ಹೊರಗಡೆ ಬಿಟ್
ಇವ್ರು ಗುಡ್ಡೆ ಹಾಕುವುದನ್ನು ನೋಡಬೇಕು ಏನೇನಾದ್ರು ಇಟ್

ತಲೆ ಹೊಡೆಯೋರ ಮದ್ಯದಲ್ಲಿ ತೆಲೆಯೋಡುಸ್ಕೊಂಡು ಧಂ
ಅಲ್ಲಿ rhythm ಕೊಡೋಕ್ ಬರೋರ್ ನಾವು ಕೆಲೆಯಲ್ಲಿ fix
ತಲೆಗ್ಹುಳ ಬಿಡುವಂಥ pictureನೇ ತೋರುಸ್ತೀವಿ ನಮ್ಮ ಪ್ರತಿ ಹಾಡಲ್ಲಿ
ಕಲೆಯನ್ನ ಆರಾಧಿಸೋ ಕನ್ನಡಿಗ ಇರೋವರ್ಗು ಈ ಕಲೆಗೆ ಆಗೋದಿಲ್ಲ ಎಂದು ಸಾವಿಲ್ಲಿ
ಎಲ್ಲರಿಗೂ ಬೇಕಿಲ್ಲಿ fake ಕುಂಡಿ ಕುಣಿತ
ನಿಜವಾದ talent ನೋಡಿ ನಿಮ್ಮದು ಕುಂಡಿ ಉರಿತಾ
ಸಖತ್ತು ಹಾಡುಹಾಡಿ ವಿಡಿಯೋ ಮಾಡಿದ್ರೆ
Dislike ಮಾಡುತ್ತಾರೆ ಸುಮ್ನೆ ಈಗ ಅವರ ಕುಂಡಿ ಕೆರಿತ

ಸಕಲ ತಿಕಲ ಮಕಲ ತಿಕ್ಕನ ಬೇಕಿದ್ರೆ ಬೇಕಂತ ನೋಡ್ಕೊಳ್ಳಿ ತೆಗಿತಾ
ಯಾಕಪ್ಪ ಅದೇನಿ ಆಶ್ಚರ್ಯ ಚಕಿತ
ಒಳ್ಳೇದು ಕೆಟ್ಟದು
Shockಅಪ್ಪ ನಂಗೂನು ಹಿಂಗಾದ್ರೇ ಖಚಿತ

ಕೊಡ್ತಿರ್ತೀವಿ ನಾವು, ತೊಗೋಬೇಕು ನೀವು
ಅರ್ಧದಲ್ಲಿ ಯಾವತ್ತೂ ಮಾಡಲ್ಲ quit
ಹಬ್ಬ ಹರಿ ದಿನದಲ್ಲೂ ಮನ ಮನದಲ್ಲಿ ಕನಸಿನಲ್ಲೂ ಧಗ ಧಗ ಉರಿಯುತೆ lit

Lit lit ಮಗ, lit lit ಮಗ
Lit lit ಮಗ ನಾವ್ ಬಂದ್ಮೇಲೆ
Lit lit ಮಗ, lit lit ಮಗ
Lit lit ಮಗ, rap ಇನ್ಮೇಲೆ
Lit lit lit ನಾವ್ ಮಾಡಿದೆಲ್ಲ lit lit lit
ನಾವ್ ಮಾಡೋದೆಲ್ಲ lit lit lit
ನಾವ್ ಮುಟ್ಟಿದೆಲ್ಲಾ lit lit lit
Lit

Lit lit ಮಗ, lit lit ಮಗ
Lit lit ಮಗ ನಾವ್ ಬಂದ್ಮೇಲೆ
Lit lit ಮಗ, lit lit ಮಗ
Lit lit ಮಗ, rap ಇನ್ಮೇಲೆ
Lit lit lit ನಾವ್ ಮಾಡಿದೆಲ್ಲ lit lit lit
ನಾವ್ ಮಾಡೋದೆಲ್ಲ lit lit lit
ನಾವ್ ಮುಟ್ಟಿದೆಲ್ಲಾ lit lit lit
Lit


Tags: Lit Lit Rahul Dit-o download Mp3 Song , Lit Lit kannada , download free Lit Lit Track, Rahul Dit-o Top Songs , Rahul Dit-o New Song Download - DjPunjab.

» Feedback / Suggestion / Contact us

» Home

For any info - admin@djpunjab.is

djpunjab.is (2025)