Advertisment
-
Home
-
» Latest kannada Music
-
» Tribute To Rebel Star Ambareesh
-
» Kuchiku Kuchiku (From Diggajaru) Hamsalekha, S.A. Rajkumar, V. Harikrishna, Rajan-Nagendra Mp3 song download
Track :
Kuchiku Kuchiku (From Diggajaru)
Music : Hamsalekha
Label : MARS INC.
Release Year : 26/Nov/2018
Playtime : 5:38 Minute
Category : kannada Music
FAQs for Kuchiku Kuchiku (From Diggajaru)
Who is singer of Kuchiku Kuchiku (From Diggajaru) song?
Singer of Kuchiku Kuchiku (From Diggajaru) song is Hamsalekha, S.A. Rajkumar, V. Harikrishna, Rajan-Nagendra.
Who is the music director of Kuchiku Kuchiku (From Diggajaru) song ?
Kuchiku Kuchiku (From Diggajaru) is Tuned by MARS INC..
Whats the playtime (duration) of Kuchiku Kuchiku (From Diggajaru) song?
Playtime of song Kuchiku Kuchiku (From Diggajaru) is 5:38 Minute.
When Kuchiku Kuchiku (From Diggajaru) song released?
Kuchiku Kuchiku (From Diggajaru) mp3 kannada song has been released on 26/Nov/2018.
Which album is the song Kuchiku Kuchiku (From Diggajaru) from?
Kuchiku Kuchiku (From Diggajaru) is a kannada song from the album Tribute To Rebel Star Ambareesh.
How can I download Kuchiku Kuchiku (From Diggajaru) song ?
You can download Kuchiku Kuchiku (From Diggajaru) song via click above download links.
Description :-Kuchiku Kuchiku (From Diggajaru) mp3 song download by Hamsalekha, S.A. Rajkumar, V. Harikrishna, Rajan-Nagendra in album Tribute To Rebel Star Ambareesh. The song Kuchiku Kuchiku (From Diggajaru) is and the type of this song is kannada
ಓ ಗೆಳೆಯಾ (ಓ ಗೆಳೆಯಾ)
ಜೀವದ್ಗೆಳೆಯಾ (ಜೀವದ್ಗೆಳೆಯಾ)
ನಿಂಗೆ ಶಾನೆ ಕ್ವಾಪ ಕಣೋ, (ಕ್ವಾಪ ಕಣೋ)
ಕ್ವಾಪಕು (ಕ್ವಾಪಕು)
ಒಂದು ಕೈ (ಒಂದು ಕೈ)
ಪ್ರೀತಿ ದಾಸ್ತಿ ಕಣೋ
ಕುಚುಕು ಕುಚುಕು ಕುಚುಕು
ಕುಚುಕು ಕುಚುಕು ಕುಚುಕು
ನೀನು ಚಡ್ಡಿ ಜೋಸ್ತಿ ಕಣೋ ಕುಚುಕು
ಜೀವಕಿನ್ನ ದಾಸ್ತಿ ಕಣೋ ಕುಚುಕು
ಓ ಗೆಳೆಯಾ ಜೀವದ್ಗೆಳೆಯಾ ನಿಂಗೆ ಶಾನೆ ಕ್ವಾಪ ಕಣೋ
ಕ್ವಾಪಕು ಒಂದು ಕೈ ಪ್ರೀತಿ ಜಾಸ್ತಿ ಕಣೋ
ಕುಚುಕು ಕುಚುಕು ಕುಚುಕು
ಕುಚುಕು ಕುಚುಕು ಕುಚುಕು
ನಾನು ಚಡ್ಡಿ ಜೋಸ್ತಿ ಕಣೋ ಕುಚುಕು
ದೋಸ್ತಿ ಮ್ಯಾಲೆ ಕ್ವಾಪ ಬ್ಯಾಡ ಕುಚುಕು
ಓ ಗೆಳೆಯಾ ಜೀವದ್ಗೆಳೆಯಾ ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗೂ ಒಂದು ಕೈ ದೋಸ್ತಿ ದಾಸ್ತಿ ಕಣೋ
ನೆನಪೈತ ನಿಂಗೆ ಮರಕೋತಿ ಆಟ
ಮರೆತೋಯ್ತ ನಿಂಗೆ ಬೆಳದಿಂಗಳೂಟ
ನೆನ್ಸ್ಕೊಂದ್ರೆ ಈಗ್ಲೂ ಬಾಯ್ ತುಂಬ ಜೊಲ್ಲು
ಕುಚುಕು ಕುಚುಕು ಕುಚುಕು
ಆ ಕಾಲ ಬರ್ತಯ್ತ ಕುಚುಕು
ಈಜು ಬರ್ದೇ ಹಾರಿ ಬಾವಿಗೆ ಬಿದ್ದೆ
ನೀರು ಕುಡ್ದು ಎಂಗೋ ಮ್ಯಾಲಕ್ಕೆ ಎದ್ದೆ
ನೆನ್ಸ್ಕೊಂದ್ರೆ ಈಗ್ಲೂ ಎದೆ ತುಂಬ ದಿಗ್ಲು
ಕುಚುಕು ಕುಚುಕು ಕುಚುಕು
ಬರವಯ್ತ ಇದಕ್ಕೆ ಕುಚುಕು
ಅಮ್ಮನೇ ಇಲ್ಲದ ಕೊರಗನೇ ಮರೆಸಿದೆ
ತುತ್ತಿಡೋ ಕಯ್ಯಾದೆ ನೀ
ಹೆತ್ತ ತಾಯಿಗೂ ಮಿಗಿಲಾದೆ ನೀ
ಕಣ್ಣಿನ ರೆಪ್ಪೆಯ ಸೋಲಿಸೋ ಹಾಗೆಯೇ
ನನ್ನ ನೀ ಕಾಯುವೆ
ನನ್ನ ಸೇವೆಲೇ ನೀ ಸವೆಯುವೆ
ಕುಚುಕು ಕುಚುಕು ಕುಚುಕು
ಕುಚುಕು ಕುಚುಕು ಕುಚುಕು
ನೀನು ಚಡ್ಡಿ ಜೋಸ್ತಿ ಕಣೋ ಕುಚುಕು
ಜೀವಕಿನ್ನ ದಾಸ್ತಿ ಕಣೋ ಕುಚುಕು
ನಿಂಗಾಗಿ ಕವಡೆ ಕೊಂಡಿದ್ದು ಕಾಣೆ
ಕಣ್ತುಂಬ ನಿದ್ದೆ ಮಾಡಿದ್ದು ಕಾಣೆ
ನಂಗಾಗಿ ಎಲ್ಲ ನಿಂಗೇನೂ ಇಲ್ಲ
ಯಾರೋ ಯಾರೋ ನೀನು
ಯಾವ ಜನ್ಮದ ಮಗನೋ ನೀನು
ನಿನ್ನ ಕಣ್ಣ ಮುಂದೆ ನಾನು ಜಲ್ದಿ ಸತ್ತು
ಮುಂದೆ ನಿನ್ನ ಜೀತದಾಳಾಗಿ ಹುಟ್ಟಿ
ಹೊತ್ತು ತಿರುಗುತ್ತೀನಿ ಋಣ ಮುಟ್ಟುಸುತ್ತೀನಿ
ಗೆಳೆಯಾ ಕುಚುಕು ಗೆಳೆಯಾ
ಆಗ ನೀನು ಒಡೆಯ ನಾನು ಗೆಳೆಯಾ
ನೆರಳಿಡೋ ಮರವಿದು ಮುಳ್ಳಿನ ಜಲ್ಮವ
ಬೇಡಲೇಬಾರ್ದಯ್ಯ ಮರ ಮರವನೆ ಮರಿ ಹಾಕ್ಲಯ್ಯ
ಒಬ್ಬನೇ ಪುಣ್ಯವ ಒಯ್ಯ್ದರೇ ಹೆಂಗಯ್ಯ
ನಾನುವೇ ಮನಸ್ನ್, ಒಸಿ ನಂಗೂನೂ ಕುಸಿ ಉಳ್ಸಯ್ಯ
ಕುಚುಕು ಕುಚುಕು ಕುಚುಕು
ಕುಚುಕು ಕುಚುಕು ಕುಚುಕು
ನಾನು ಚಡ್ಡಿ ದೋಸ್ತಿ ಕಣೋ ಕುಚುಕು
ದೋಸ್ತಿ ಮ್ಯಾಲೆ ಕ್ವಾಪ ಬೇಡ ಕುಚುಕು
ಓ ಗೆಳೆಯಾ ಜೀವದ್ಗೆಳೆಯಾ ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗೂ ಒಂದು ಕೈ ದೋಸ್ತಿ ದಾಸ್ತಿ ಕಣೋ
Tags: Kuchiku Kuchiku (From Diggajaru) Hamsalekha, S.A. Rajkumar, V. Harikrishna, Rajan-Nagendra download Mp3 Song , Kuchiku Kuchiku (From Diggajaru) kannada , download free Kuchiku Kuchiku (From Diggajaru) Track, Hamsalekha, S.A. Rajkumar, V. Harikrishna, Rajan-Nagendra Top Songs , Hamsalekha, S.A. Rajkumar, V. Harikrishna, Rajan-Nagendra New Song Download - DjPunjab.
» Feedback / Suggestion
» Home
For any info - admin@djpunjab.is