Singer of Kannu Kannu (From Arrasu) song is Various Artists.
Who is the music director of Kannu Kannu (From Arrasu) song ?
Kannu Kannu (From Arrasu) is Tuned by MARS INC..
Whats the playtime (duration) of Kannu Kannu (From Arrasu) song?
Playtime of song Kannu Kannu (From Arrasu) is 5:2 Minute.
When Kannu Kannu (From Arrasu) song released?
Kannu Kannu (From Arrasu) mp3 kannada song has been released on 14/Mar/2018.
Which album is the song Kannu Kannu (From Arrasu) from?
Kannu Kannu (From Arrasu) is a kannada song from the album Best of Puneeth Rajkumar.
How can I download Kannu Kannu (From Arrasu) song ?
You can download Kannu Kannu (From Arrasu) song via click above download links.
Description :-Kannu Kannu (From Arrasu) mp3 song download by Various Artists in album Best of Puneeth Rajkumar. The song Kannu Kannu (From Arrasu) is and the type of this song is kannada
Kannu Kannu (From Arrasu) Various Artists Lyrics
ಹೆಣ್ಣು: ಕಣ್ಣು ಕಣ್ಣುಗಳು ಸೇರಿ ಈ ಜೀವ ಜೀವಗಳು ಜಾರಿ ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ ಗಂಡು: ಮುತ್ತಿನಂತ ನಿನ್ನ ಮಾತು ಆಹಾ.ಕೇಳಿ ಮನಸು ಹಗುರಾಯ್ತು ಆ ನನ್ನಾ ಕನಸು ಇಂದು ನಿಜವಾಯ್ತು ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ ಹೆಣ್ಣು: ಕಣ್ಣು ಕಣ್ಣುಗಳು ಸೇರಿ ಈ ಜೀವ ಜೀವಗಳು ಜಾರಿ ಗಂಡು: ಆ ನನ್ನಾ ಕನಸು ಇಂದು ನಿಜವಾಯ್ತು ಹೆಣ್ಣು: ಅಂದು ನೀನು ಬಳಿ ಬಂದೆ ಮನದ ಪ್ರೀತಿ ತಿಳಿ ಅಂದೆ ನಾನು ನಿನ್ನ ಮನಸನು ಅರಿಯದೆ ಹೋದೆ.ಆ.ಅ ಗಂಡು: ಇಂದು ನೀನು ಜೊತೆಯಾದೆ ಎದೆಯ ತುಂಬಿ ಉಸಿರಾದೆ ನಿನ್ನ ಮಾತು ಕೇಳುತ ಬೆರೆಯುತ ಹೋದೆ.ಹಾ ಹೆಣ್ಣು: ಅರಳಿದ ತನುವು ಕುಣಿದಿದೆ ಮನವು ಸೋತು ಹೋದೆನು ಜಾಣ ಗಂಡು: ಸವೆಯದ ನೆನಪು ಸವಿದರೆ ಸಾಕು ಹಾರಿ ಹೋಗಲಿ ಪ್ರಾಣ ಹೆಣ್ಣು: ಕೊನೆವರೆಗೂ ಹೀಗೆ ಪ್ರೇಮಿಗಳ ಹಾಗೆ ನಡೆಸೋಣ ಬಾಳ ಪಯಣ ಗಂಡು: ಹೇಯ್.ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ ಹೆಣ್ಣು: ಆಹಾ.ಕಣ್ಣು ಕಣ್ಣುಗಳು ಸೇರಿ ಈ ಜೀವ ಜೀವಗಳು ಜಾರಿ ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ ಗಂಡು: ಹಾ.ಮುತ್ತಿನಂತ ನಿನ್ನ ಮಾತು ಅಹಾ.ಕೇಳಿ ಮನಸು ಹಗುರಾಯ್ತು ಆ ನನ್ನಾ ಕನಸು ಇಂದು ನಿಜವಾಯ್ತು ಹೆಣ್ಣು: ಯಾರು ಇರದ ಮನಸಿನಲಿ ಬಂದೆ ನೀನು ಕ್ಷಣದಲ್ಲಿ ನಿನ್ನ ಒಲವು ಎಂದೂ ಹೀಗೆ ಇರಲಿ ಗಂಡು: ನೀನು ಇರದ ಬಾಳಿನಲಿ ಹೇಗೆ ತಾನೆ ನಾನಿರಲಿ ನಿನ್ನ ಸನಿಹ ಎಂದೂ ಹೀಗೆ ಇರಲಿ ಹೆಣ್ಣು: ಹಾ.ಮನಸಿನ ತೆರೆಯ ಸರಿಸಿದೆ ಗೆಳೆಯ ಸೋತು ಹೋಯಿತು ಹೃದಯ ಗಂಡು: ಕನಸಿನ ವಿಷಯ ಹೇಳುವ ಸಮಯ ಹಾಡು ಅಂತು ಈ ಹರೆಯ ಹೆಣ್ಣು: ನಿನ್ನಿಂದ ನಾನು ನಿನಗಾಗಿ ನಾನು ನಿನ್ನವಳೆ ನಾನು ಗೆಳೆಯ ಗಂಡು: ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ ಹೆಣ್ಣು: ಕಣ್ಣು ಕಣ್ಣುಗಳು ಸೇರಿ ಈ ಜೀವ ಜೀವಗಳು ಜಾರಿ ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ ಗಂಡು: ಹಾ.ಮುತ್ತಿನಂತ ನಿನ್ನ ಮಾತು ಅಹಾ.ಕೇಳಿ ಮನಸು ಹಗುರಾಯ್ತು ಆ ನನ್ನಾ ಕನಸು ಇಂದು ನಿಜವಾಯ್ತು ಇಬ್ಬರೂ: ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ ಜೀವಕ್ಕೆ ಉಸಿರಾಗಿ ಹಾ.ಪ್ರೀತಿಗೆ ಹೆಸರಾಗಿ ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ.ಹೋಯ್.
Tags: Kannu Kannu (From Arrasu) Various Artists download Mp3 Song , Kannu Kannu (From Arrasu) kannada , download free Kannu Kannu (From Arrasu) Track, Various Artists Top Songs , Various Artists New Song Download - DjPunjab.