Advertisment
-
Home
-
» Latest kannada Music
-
» Bahaddur
-
» Hudgeerige Sonu Nigam, Ranjith, Ranjith, Vani Harikrishna, Santhosh, Apoorva Sridhar, Shashank Sheshagiri Mp3 song download
Track :
Hudgeerige
Music : V. Harikrishna
Label : D Beats
Release Year : 28/Aug/2014
Playtime : 5:29 Minute
Category : kannada Music
FAQs for Hudgeerige
Who is singer of Hudgeerige song?
Singer of Hudgeerige song is Sonu Nigam, Ranjith, Ranjith, Vani Harikrishna, Santhosh, Apoorva Sridhar, Shashank Sheshagiri.
Who is the music director of Hudgeerige song ?
Hudgeerige is Tuned by D Beats.
Whats the playtime (duration) of Hudgeerige song?
Playtime of song Hudgeerige is 5:29 Minute.
When Hudgeerige song released?
Hudgeerige mp3 kannada song has been released on 28/Aug/2014.
Which album is the song Hudgeerige from?
Hudgeerige is a kannada song from the album Bahaddur.
How can I download Hudgeerige song ?
You can download Hudgeerige song via click above download links.
Description :-Hudgeerige mp3 song download by Sonu Nigam, Ranjith, Ranjith, Vani Harikrishna, Santhosh, Apoorva Sridhar, Shashank Sheshagiri in album Bahaddur. The song Hudgeerige is and the type of this song is kannada
ರೀ ಅಂಜಲಿ ಅವ್ರೆ
ಇವಾಗ್ ಹೇಳ್ತಾಯಿದೀನಿ ಕೇಳಿ
Pencilಅಲ್ ಬರ್ದಿಟ್ಕೊಳಿ
ಬ್ರಹ್ಮನ್ ಪಕ್ಕ ಸರಸ್ವತಿ
ವಿಷ್ಣು ಪಕ್ಕ ಲಕ್ಷ್ಮಿ
ಶಿವನ್ ಪಕ್ಕ ಪಾರ್ವತೀ
ರಾಮನ ಪಕ್ಕ ಸೀತೆ
ಹಂಗೆ, ನನ್ ಪಕ್ಕದಲ್ಲಿ ನೀವಿದ್ರೆ ಮಾತ್ರನೇ ಚಂದ
ಇನ್ನ್ಯಾರ್ಪಕ್ಕದಲ್ಲಿದ್ರೂ ಚೆನ್ನಾಗಿರಲ್ಲ
ಆಮೇಲ್ life long violin-ಏ
ಇನ್ನೊಂದ್ ಮಾತ್ ಹೇಳ್ತೀನಿ ಎಡಗೈಯಲ್ಲಿ ಬರ್ದಿಟ್ಟ್ಕೊಳಿ
ಪ್ರೀತಿ ಮಾಡೋ ಪ್ರತಿ ಒಬ್ಬ ಹುಡುಗಾನು
ಎದೆಯಲ್ ತಾಜ್ಮಹಲ್ ಇಟ್ಕೊಂಡೇರೀ ಪ್ರೀತ್ಸೋದು
ಆದ್ರೆ ಎಲ್ಲಾ ಹುಡ್ಗೀರು ಮುಮ್ತಾಜ್ ಆಗಿರಲ್ಲ
ನಿಮ್ಮಂಥ ಹುಡುಗೀರ್ಗೆ ಇವಾಗ್ ಅರ್ಥಾಗಲ್ಲ
ಮದ್ವೆ ಆಗ್ ಆರು ತಿಂಗಳು ಆದ್ಮೇಲೆ ನಾವು ಕೊಡ್ಸಿರೋ gift ಇಟ್ಕೊಂಡ್ ಗೊಳೋ ಅಂತ ಅಳ್ತಿರಲ್ಲಾ
ಅವಾಗ್ ಅರ್ಥಾಗತ್ತೆ ಪ್ರೀತ್ಸೋ ಹುಡುಗುರ್ value ಏನು ಅಂತ
ಬುದ್ಧಿವಂತ ಭಗವಂತ ಇಷ್ಟ ಕಷ್ಟಗಳ ನಡುವೆ ಒಂದ್ ಸಣ್ಣ relationship ಅನ್ನು ಇಟ್ಟಿದ್ದಾನೆ
ಹೌದ್ರಪ್ಪ
ಒಬ್ಬರಿಗೆ ಇಷ್ಟಾ ಅಂದ್ರೆ ಅದು ಮತ್ತೊಬ್ಬರಿಗೆ ಕಷ್ಟ
ಹೌದೌದು
ಹೆಂಡತಿಗೆ gold-u ಅಂದ್ರೆ ಇಷ್ಟ
ಗಂಡನಿಗೆ ಆ ಹೆಸ್ರನ್ ಕೇಳಿದ್ರೇನೇ ಕಷ್ಟ
Stop, what is this you are telling ಹರಿಕಥೆ
I will tell all patho lovers ವ್ಯಥೆ
Play ತಮಟೆ yaar
ಹುಡುಗೀರಿಗೆ ವರ್ಸಾಪೂರ್ತಿ ಒಳ್ಳೆ season-u
ಎಲ್ಲಾಕವ್ರೋ ನಾವು ಕೊಟ್ಟ application-u
Yes ಅಂದ್ರೂನು no ಅಂದ್ರೂನು complication-u
ಆದ್ರೂ ನಾವು ಬಿಡಂಗಿಲ್ಲ competition-u
ನೀವು ಪಡ್ಕೊಂಡು ಬಂದವ್ರು
ನಾವು ನಿಂತ್ಕೊಂಡು ನೋಡೋವ್ರು
ಸದ್ಯಕಂತೂ ನಾವು ನಿಮ್ಮೊವ್ರು
ಸಿಕ್ಕದಿದ್ರೂ ನೀವು ನಮ್ಮೊವ್ರು
ಪಾಂಡವರು ಬೈತಾ ಇದ್ರೂ daily ದೇವರನ್ನು
ಪಾಂಚಾಲಿಗೆ ಕೊಡ್ಬಹೋದೇನ್ರಿ ಐದ್ ಐದ್ option-u
ಹುಡುಗೀರಿಗೆ ವರ್ಸಾಪೂರ್ತಿ ಒಳ್ಳೆ season-u
ಎಲ್ಲಾಕವ್ರೋ ನಾವು ಕೊಟ್ಟ application-u
Super god-u, loveಗೂ lifeಗೂ ನಡುವೆ ಸಣ್ಣ connectivity ಅನ್ನುಇಟ್ಟಿದ್ದಾನೆ
ಹುಡ್ಗೀಯರಿಗೆ forgetting ವರವನ್ನು ಕೊಟ್ಟಿದ್ದಾನೆ
ಹುಡ್ಗರಿಗೆ remembering ಶಾಪವನ್ನುಇಟ್ಟಿದ್ದಾನೆ
Bar ownersಗೆ always-u bonus-u business ಅನ್ನು ಕೊಟ್ಟಿದ್ದಾನೆ
ಛಲೋ ಮಾತು
ಇದನ್ನು ತಿಳ್ಕೊಂಡು ಬದುಕೋದೆ ಆದ್ರೆ life good-u
ಇಲ್ಲಾಂದ್ರೆ ಕೈಗೆ ಲಡ್ಡು
ಹಣೆ ಮೇಲೆ ಎರಡು white-u ಒಂದ್ red-u
Fix-u
ಪ್ರತಿ ಹುಡುಗ by birth-u ಹಳೇ ಪ್ರೇಮಿ
ಸೃಷ್ಟಿ ಆಡೋ ಆಟಕ್ಕ್ಯಾರು ಹೊಣೆ ಸ್ವಾಮೀ
ನಾವು ದೂರ ನಿಲ್ಲೋದ ಅತಿ ಕಮ್ಮಿ
ನಿಮ್ಮ ವೇದ ವಾಖ್ಯಾನೇ don′t touch me
ತುಂಬ decent-ಆಗ್ ಇದ್ರೆ ಅಂತೋರ್ನ ಹುಡಿಗಿರೇ ಒಪ್ಪಲ್ಲ
(Ah right-u)
ಹಾಂಗಾಗಿ ಆಗಾಗ ಒಂದ್ ಕಣ್ಣು ಮುಚ್ಚುತ್ತೆ
ಅದು ನಮ್ಮ ತಪ್ಪಲ್ಲ
(Ah tight-u)
ನಾವು ಕನಸ್ಸನ್ನು ಕಾಣೋವ್ರು
ನೀವು ತಣ್ಣೀರು ಉಯ್ಯೋವ್ರು
ನಾವು straight ಆಗಿ ನಡಿಯೋವ್ರು
ನೀವು ಕಣ್ಣಲೇ ಬಿಳ್ಸೋವ್ರು
ಹುಡುಗ ಹುಡುಗಿ ಒಪ್ಪಕೊಂಡ್ ಬಿಟ್ರೆ out off station-u
ಹುಡಗಿ ulta ಹೊಡದೇ ಬಿಟ್ರೆ police station-u
ಹುಡ್ಗಿರನ್ನು ಪಟಾಯಿಸಕ್ಕೆ ಇಲ್ಲ tuition-u
ತಾಜ್ ಮಹಲು ಕೊಟ್ರು ಇಲ್ಲ satisfaction-u
(ज़रा ज़रा धूम ಮಚ್ಚ, ಮಚ್ಚ, ಮಚ್ಚ
ज़रा ज़रा धूम ಮಚ್ಚ, ಮಚ್ಚ, ಮಚ್ಚ, ಮಚ್ಚ
Love-u fail-u ಮಾ heart-u break-u ಮಾ
Life-u gone-u, ಓ ರಾಮ
Mind-u crazy ಮಾ daily full-u ಮಾ
Body weak-u, ಓ ರಾಮ)
Watchman duty ನಮಗೆ ಇಷ್ಟ ಇಲ್ಲ
ಆದ್ರೂನು ಸಾಯೋ ವರೆಗೂ ಕಾಯ್ತೀವಲ್ಲ
Cell phone-u ಕಿತ್ಕೊಂಡು ನೋಡ್ತಿರಲ್ಲ
ನೋಡ್ತಿದ್ದಂಗೆ ನಾವು ಸಾಯ್ತಿವಲ್ಲ
ಯಾವ್ ಗಂಡು ನಿಮ್ ಜೊತೆ ಇಲ್ಲಿಗಂಟ ಗೆದ್ದಿಲ್ಲ fight-u
(Ah right-u)
ತಿಮ್ಮಪನ್ ಆಣೆಗೂ ಹೇಳ್ತೀನಿ ಕೇಳಿ
ನೀವೇನೇ great-u
(Ah great-u)
ನಾವು ಯಾವತ್ತೂ ಗಂಡ್ಸರೇ
ನೀವು ಯಾವತ್ತೂ ಹೆಂಗಸ್ರೇ
ನಾವು ತಲೆ ಎತ್ತಿ ನಿಂತೌವ್ರೆ
ನೀವು ತಲೆ ಮ್ಯಾಲೆ ಕುಂತೌವ್ರೆ
ಹುಡುಗೀರಿಗೆ ವರ್ಷಪೂರ್ತಿ ಒಳ್ಳೆ season-u
ಎಲ್ಲಾಕವ್ರೋ ನಾವು ಕೊಟ್ಟ application-u
Yes ಅಂದ್ರೂನು no ಅಂದ್ರೂನು complication-u
ಆದ್ರೂ ನಾವು ಬಿಡಂಗಿಲ್ಲ competition-u
Tags: Hudgeerige Sonu Nigam, Ranjith, Ranjith, Vani Harikrishna, Santhosh, Apoorva Sridhar, Shashank Sheshagiri download Mp3 Song , Hudgeerige kannada , download free Hudgeerige Track, Sonu Nigam, Ranjith, Ranjith, Vani Harikrishna, Santhosh, Apoorva Sridhar, Shashank Sheshagiri Top Songs , Sonu Nigam, Ranjith, Ranjith, Vani Harikrishna, Santhosh, Apoorva Sridhar, Shashank Sheshagiri New Song Download - DjPunjab.
» Feedback / Suggestion / Contact us
» Home
For any info - admin@djpunjab.is