DjPunjab.is

Advertisment

  1. Home
  2. » Latest kannada Music
  3. » Kaddipudi
  4. » Hedarabyadri V. Harikrishna Mp3 song download



Hedarabyadri V. Harikrishna Mp3 song download

Kaddipudi V. Harikrishna

Track : Hedarabyadri

Music : V. Harikrishna

Label : Sony Music Entertainment

Release Year : 19/Jun/2015

Playtime : 3:23 Minute

Category : kannada Music


Share on Whatsapp

Hedarabyadri song download

Back To Album

FAQs for Hedarabyadri

Who is singer of Hedarabyadri song?

Singer of Hedarabyadri song is V. Harikrishna.

Who is the music director of Hedarabyadri song ?

Hedarabyadri is Tuned by Sony Music Entertainment.

Whats the playtime (duration) of Hedarabyadri song?

Playtime of song Hedarabyadri is 3:23 Minute.

When Hedarabyadri song released?

Hedarabyadri mp3 kannada song has been released on 19/Jun/2015.

Which album is the song Hedarabyadri from?

Hedarabyadri is a kannada song from the album Kaddipudi.

How can I download Hedarabyadri song ?

You can download Hedarabyadri song via click above download links.


Description :-Hedarabyadri mp3 song download by V. Harikrishna in album Kaddipudi. The song Hedarabyadri is and the type of this song is kannada


Hedarabyadri V. Harikrishna Lyrics


ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಲ್ ರೀ
ಹಜ್ಞಗಾರತಿ... ಮಾ ಚತುರ ಬೀಗುತಿ
ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಲ್ ರೀ
ಹಜ್ಞಗಾರತಿ... ಮಾ ಚತುರ ಬೀಗುತಿ
ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಲ್ ರೀ

ಎಂಟಾಣಿ ಬಂಗಾರ ತಗ೦ಡರ ಸಾಕು
ಅದರೊಳಗ್ ಹಂಚಿಕೆ ಮಾಡೋಣಂತ
ಆದರೊಳಗ್ ಹಂಚಿಕೆ ಮಾಡೋಣಂತ
ಸರ್ಗಿ ಮುರ್ಗಿ ಪುತಳಿ ಸರ
ಮುರಸಲಿ ನಾ ಕಮಲದ ಹಾರ
ಕೀಲದ ಕಡ್ಗ ಮಾಡಿ ಉಂಗ್ರ, ಮಂಗ್ಳದ್ ಸೂತ್ರ ಉಳುಸೋಣoಥ

ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಲ್ ರೀ
ಹಜ್ಞಗಾರತಿ... ಮಾ ಚತುರ ಬೀಗುತಿ
ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಲ್ ರೀ

ಹತ್ತಾಣಿ ಬೆಳ್ಳಿ ತಗೊಂಡರ ಸಾಕು
ಅದರೊಳಗ್ ಹಂಚಿಕೆ ಮಾಡೋಣಂತ
ಆದರೊಳಗ್ ಹಂಚಿಕೆ ಮಾಡೋಣಂತ
ಇಳ್ಕಿನ್ ಪಟ್ಟಿ, ಗಿಲ್ಕಿನ್ ಸರ್ಪ್ಳಿ
ಕಾಲ್ ಖಡ್ಗ, ಪೇರ್ ಚುಣ
ಸುತ್ಕಾಲ್ ಉಂಗ್ರ ಪಿಳ್ಳಿ ಮಾಡಿ ಮುಗುಸೋಣ೦ತ

ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಲ್ ರೀ
ಹಜ್ಞಗಾರತಿ... ಮಾ ಚತುರ ಬೀಗುತಿ
ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಲ್ ರೀ

ಹನ್ನೆರಡ್ ಆಣಿ ಧಾನ್ಯ ತಗೊಂಡರ ಸಾಕು
ಅದರೊಳಗ್ ಹಂಚಿಕೆ ಮಾಡೋಣಂತ
ಆದರೊಳಗ್ ಹಂಚಿಕೆ ಮಾಡೋಣಂತ
ಬಂದವ್ರ್ ಹೋದವ್ರ್ ಬಾಯ್ ಮಾತು
ಬೀಗರು ಬಿಜ್ಜರುಗೆ ಎಲೆ ಅಕ್ಕಿ
ಮಗಳು ಅಳಿಯಂಗ್ ಶಾವಿಗೆ ಬಸ್ದು ನೀಡೋಣ೦ತ

ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಲ್ ರೀ
ಹಜ್ಞಗಾರತಿ... ಮಾ ಚತುರ ಬೀಗುತಿ
ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಲ್ ರೀ


Tags: Hedarabyadri V. Harikrishna download Mp3 Song , Hedarabyadri kannada , download free Hedarabyadri Track, V. Harikrishna Top Songs , V. Harikrishna New Song Download - DjPunjab.

» Feedback / Suggestion

» Home

For any info - admin@djpunjab.is

djpunjab.is (2022 - 2026)