-
Home
-
» Latest kannada Music
-
» Neelakanta
-
» Devaru Bareda V. Ravichandran Mp3 song download
Track :
Devaru Bareda
Music : V. Ravichandran
Label : Mars Films Jhankar Music
Release Year : 22/Dec/2006
Playtime : 3:59 Minute
Category : kannada Music
FAQs for Devaru Bareda
Who is singer of Devaru Bareda song?
Singer of Devaru Bareda song is V. Ravichandran.
Who is the music director of Devaru Bareda song ?
Devaru Bareda is Tuned by Mars Films Jhankar Music.
Whats the playtime (duration) of Devaru Bareda song?
Playtime of song Devaru Bareda is 3:59 Minute.
When Devaru Bareda song released?
Devaru Bareda mp3 kannada song has been released on 22/Dec/2006.
Which album is the song Devaru Bareda from?
Devaru Bareda is a kannada song from the album Neelakanta.
How can I download Devaru Bareda song ?
You can download Devaru Bareda song via click above download links.
Description :-Devaru Bareda mp3 song download by V. Ravichandran in album Neelakanta. The song Devaru Bareda is and the type of this song is kannada
ಚಿತ್ರ: ನೀಲಕಂಠ (೨೦೦೬/2006)
ಸಾಹಿತ್ಯ: ವಿ.ರವಿಚಂದ್ರನ್
ಸಂಗೀತ: ವಿ.ರವಿಚಂದ್ರನ್
ಹಾಡಿದವರು: ಎಸ್.ಪಿ.ಬಿ., ನಂದಿತಾ
ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೆ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೆ ಮೊದಲಿಲ್ಲಿ
ಆರಾರಿರಾರೊ ಹಾಡು, ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೊ ಮಾತು, ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೆ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೆ ಮೊದಲಿಲ್ಲಿ
ನೋವಿಗೆ ಮೊದಲ ಔಷದಿ, ಅಮ್ಮ ಅನ್ನೊ ಕೂಗೆ
ಕಂದನ ಮೊದಲ ಆಸೆಗೆ, ತಾಯಿ ನಾಂದಿಯಂತೆ
ಮೊದಲಿಗೆ ಮೊದಲಿಲ್ಲಿ, ಈ ತಾಯಿಯೆ ಮೊದಲಿಲ್ಲಿ
ಒಂಬತ್ತಾದರು ತೊಂಬತ್ತಾದರು, ಈ ಪ್ರೀತಿ ಬದಲಾಗದು
ಗರ್ಭದ ಗುಡಿಗಲಿ ಭಗವಂತ, ತಾನೆ ಕುಳಿತ ಸ್ವಾರ್ಥಿ ಕಣೊ
ತಾಯಿಯು ಗರ್ಭವ ಕಂದನಿಗೆ, ಮೀಸಲು ಇಡುವ ನಿಸ್ವಾರ್ಥಿ ಕಣೊ
ಕರುಳನೆ ತೊಟ್ಟಿಲ ಮಾಡಿ, ಕಂದನನ್ನು ತೂಗುವಳು
ಮನಸನೆ ಮೆಟ್ಟಿಲ ಮಾಡಿ, ಕನಸನು ಜೈಸುವಳು
ಕೊನೆಗೆ ಕೊನೆಯೆಲ್ಲಿ, ತಾಯಿ ಪ್ರೀತಿಗೆ ಕೊನೆಯೆಲ್ಲಿ
ಜೊತೆಗೆ ಇದ್ದರು ಇಲ್ಲದಿದ್ದರು, ಈ ಪ್ರೀತಿ ಬದಲಾಗದು
ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೆ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೆ ಮೊದಲಿಲ್ಲಿ
ಆರಾರಿರಾರೊ ಹಾಡು, ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೊ ಮಾತು, ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೆ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೆ ಮೊದಲಿಲ್ಲಿ
Lyrics Index

Tags: Devaru Bareda V. Ravichandran download Mp3 Song , Devaru Bareda kannada , download free Devaru Bareda Track, V. Ravichandran Top Songs , V. Ravichandran New Song Download - DjPunjab.
» Feedback / Suggestion
» Home
For any info - admin@djpunjab.is