DjPunjab Official

Advertisment

  1. Home
  2. » Latest kannada Music
  3. » Heart Breaking Songs
  4. » Bitbide Bitbide Arjun Janya Mp3 song download



Bitbide Bitbide Arjun Janya Mp3 song download

Heart Breaking Songs Arjun Janya

Track : Bitbide Bitbide

Music : Gurukiran

Label : Aananda Audio Video

Release Year : 03/Mar/2016

Playtime : 4:14 Minute

Category : kannada Music


Share on Whatsapp

Bitbide Bitbide song download

Back To Album

FAQs for Bitbide Bitbide

Who is singer of Bitbide Bitbide song?

Singer of Bitbide Bitbide song is Arjun Janya.

Who is the music director of Bitbide Bitbide song ?

Bitbide Bitbide is Tuned by Aananda Audio Video.

Whats the playtime (duration) of Bitbide Bitbide song?

Playtime of song Bitbide Bitbide is 4:14 Minute.

When Bitbide Bitbide song released?

Bitbide Bitbide mp3 kannada song has been released on 03/Mar/2016.

Which album is the song Bitbide Bitbide from?

Bitbide Bitbide is a kannada song from the album Heart Breaking Songs.

How can I download Bitbide Bitbide song ?

You can download Bitbide Bitbide song via click above download links.


Description :-Bitbide Bitbide mp3 song download by Arjun Janya in album Heart Breaking Songs. The song Bitbide Bitbide is and the type of this song is kannada


Bitbide Bitbide Arjun Janya Lyrics


ಸಂಗೀತ: ಗುರುಕಿರಣ್
ಗಾಯನ: ಕೈಲಾಶ್ ಖೇರ್
ಸಾಹಿತ್ಯ: ಮಂಜುನಾಥ್ ಸಂಜೀವ್
ಜೀವ ಹೋದ ಬಳ್ಳಿಗೆ ನೀರೇಕೆ?
ಲೂಟಿಯಾದ ಕೋಟೆಗೆ ಕಾವಲೇಕೆ?
ನಾನೇ ಇರದಾ ನನ್ನಲಿ ನೀನೇಕೆ??
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಕನಸನು ಕೊಂದಾಯಿತು
ಮಸಣಕೆ ತಂದಾಯಿತು
ಹೂಳುವಾ ವೇಳೆ ಅಳು ಯಾಕಿನ್ನು?
ಹಕ್ಕಿಯು ಹಾರೋಯಿತು
ಗೂಡಿದು ಹಾಳಾಯಿತು.
ಯಾರದೋ ಕಣ್ಣಾ ಬಲಿ ನಾವೇನು. ...
ಸಾವಿರ ಶೂಲಾ ಚುಚ್ಚೋ
ಗಾಯಕೂ ತುಂಬಾ ಹೆಚ್ಚು
ಪ್ರೀತಿಯಿಂದಾನೇ ಆಗೋ ಈ ನೋವು .
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಜೀವ ಹೋದ ಬಳ್ಳಿಗೆ ನೀರೇಕೆ?
ಲೂಟಿಯಾದ ಕೋಟೆಗೆ ಕಾವಲೇಕೆ?
ನಾನೇ ಇರದ ನನ್ನಲಿ ನೀನೇಕೆ??
ಅರಳಿದಾ ಕೆಂದಾವರೆ .
ದೇವರಿಗೆ ಎಂದಾದರೆ .
ಬಾಡಿ ಹೋಯ್ತಲ್ಲ ಪೂಜೆಗೆ ಮುನ್ನ ...
ಭೂಮಿಯೇ ಹೋಳಾದರೆ
ಬಾನದು ಚೂರಾದರೆ
ಬಾಳುವಾ ಮಾತು ಅದು ಸಾಧ್ಯಾನಾ.
ಪ್ರೀತಿಗೆ ಸೋಲೇ ಇಲ್ಲ .
ಎನ್ನುವ ದೊಡ್ಡಾ ಸುಳ್ಳ .
ನಂಬಲೇ ಬೇಡ ಇನ್ನು ನೀನೆಂದು ...
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಜೀವ ಹೋದ ಬಳ್ಳಿಗೆ ನೀರೇಕೆ?
ಲೂಟಿಯಾದ ಕೋಟೆಗೆ ಕಾವಲೇಕೆ?
ನಾನೇ ಇರದ ನನ್ನಲಿ ನೀನೇಕೆ??
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .


Tags: Bitbide Bitbide Arjun Janya download Mp3 Song , Bitbide Bitbide kannada , download free Bitbide Bitbide Track, Arjun Janya Top Songs , Arjun Janya New Song Download - DjPunjab.

» Feedback / Suggestion / Contact us

» Home

For any info - admin@djpunjab.is

djpunjab.is (2025)