-
Home
-
» Latest kannada Music
-
» Midida Shruthi
-
» Aa Surya Chandra Various Artists Mp3 song download
Track :
Aa Surya Chandra
Music : Upendra Kumar
Label : Sangeetha
Release Year : 01/Jan/1991
Playtime : 5:5 Minute
Category : kannada Music
FAQs for Aa Surya Chandra
Who is singer of Aa Surya Chandra song?
Singer of Aa Surya Chandra song is Various Artists.
Who is the music director of Aa Surya Chandra song ?
Aa Surya Chandra is Tuned by Sangeetha.
Whats the playtime (duration) of Aa Surya Chandra song?
Playtime of song Aa Surya Chandra is 5:5 Minute.
When Aa Surya Chandra song released?
Aa Surya Chandra mp3 kannada song has been released on 01/Jan/1991.
Which album is the song Aa Surya Chandra from?
Aa Surya Chandra is a kannada song from the album Midida Shruthi.
How can I download Aa Surya Chandra song ?
You can download Aa Surya Chandra song via click above download links.
Description :-Aa Surya Chandra mp3 song download by Various Artists in album Midida Shruthi. The song Aa Surya Chandra is and the type of this song is kannada
ಹಾಡು: ಸೂರ್ಯ ಚಂದ್ರ ಆಕಾಶಕೆ / surya chandra akashake
ಚಿತ್ರ: ನೀ ಬರೆದ ಕಾದಂಬರಿ (1985) / nee bareda kaadambari
ಸಾಹಿತ್ಯ: ಚಿ || ಉದಯಶಂಕರ್
ಸಂಗೀತ: ವಿಜಯಾನಂದ್
ಹಾಡಿದವರು: ಮಂಜುಳ ಗುರುರಾಜ್ ಮತ್ತು
ಎಸ್.ಪಿ.ಬಾಲಸುಬ್ರಮಣ್ಯಂ
ಈ ಹಾಡನ್ನು ಇಲ್ಲಿ ನೋಡಬಹುದು
[ಮಂಜುಳ] ಆ ಆ ಅ ಅ
ಆ ಆ ಅ ಅ
ಆ ಆ ಅ ಅ
ಆ ಆ ಅ ಅ
ಉ ಉ ಉ ಉ ಉ ಉ
ಸೂರ್ಯ ಚಂದ್ರ ಆಕಾಶಕೆ ಎ
ಗಾಳಿ ನೀರು ಈ ಭೂಮಿಗೆ ಎ
ಈ ಜೀವವು ನಿನಗಾಗಿಯೇ ಎ ಎ
ಎಂದೆಂದಿಗೂ ಜೊತೆಯಾಗಿಯೇ
ನಗುತ ಬರುವೆ ನನ್ನ ಸಂಗಾತಿಯೇ ಎ
ಸೂರ್ಯ ಚಂದ್ರ ಆಕಾಶಕೆ ಎ
ಗಾಳಿ ನೀರು ಈ ಭೂಮಿಗೆ ಎ ಎ
[ಎಸ್ ಪಿ ಬಿ] ಚಿನ್ನದ ಉಯ್ಯಾಲೆ ನಾ ತರೇನು
ಈ ಬಗೆ ಆನಂದ ನಾ ಕೊಡೆನು ಉ
ಇರುವ ಸುಖವ ಮರೆಯುವೆಯಾ ಅ
ನನ್ನ ಬಾಳಲಿ ಅ ಅ ಅ ಅ ಆ ಅ ಆ ಆ
ಒಲವೇ ಸಿರಿಯು ನಗುವೇ ನಿಧಿಯೂ
ಬೇರೆಯೇನಿಲ್ಲ. ಅ ಸರಿಯೇನು ಉ ಉ
ಸೂರ್ಯ ಚಂದ್ರ ಆಕಾಶಕೆ ಎ
ಗಾಳಿ ನೀರು ಈ ಭೂಮಿಗೆ ಎ
ಈ ಜೀವವು ನಿನಗಾಗಿಯೇ ಎ
ಎಂದೆಂದಿಗೂ ಜೊತೆಯಾಗಿಯೇ
ನಗುತ ಬರುವೆ ನನ್ನ ಸಂಗಾತಿಯೇ ಎ
ಸೂರ್ಯ ಚಂದ್ರ ಆಕಾಶಕೆ ಎ
ಗಾಳಿ ನೀರು ಈ ಭೂಮಿಗೆ ಎ ಎ
[ಮಂಜುಳ] ಬೀಸುತ ಬಿರುಗಾಳಿ ಬಂದಿರಲಿ
ಲೋಕವೇ ಎದುರಾಗಿ ನಿಂತಿರಲಿ
ಭಯವಾ ಪಡದೆ ಎದುರಿಸುವೆ
ನಿನ್ನ ಪ್ರೇಮದ ಅ ಅ ಅ ಅ ಆ ಆ ಅ ಆ
ನುಡಿಯೇ ನಿಧಿಯೂ
ನೆರಳೇ ಮನೆಯೂ
ನೀನೇ ನನಗೆಲ್ಲಾ ಇನ್ನೇನು ಉ
[ಎಸ್ ಪಿ ಬಿ] ಸೂರ್ಯ ಚಂದ್ರ ಆಕಾಶಕೆ ಎ
ಗಾಳಿ ನೀರು ಈ ಭೂಮಿಗೆ ಎ
[ಮಂಜುಳ] ಈ ಜೀವವು ನಿನಗಾಗಿಯೇ ಎ
ಎಂದೆಂದಿಗೂ ಜೊತೆಯಾಗಿಯೇ
ನಗುತ ಬರುವೆ ನನ್ನ ಸಂಗಾತಿಯೇ ಎ
ಸೂರ್ಯ ಚಂದ್ರ ಆಕಾಶಕೆ ಎ
ಗಾಳಿ ನೀರು ಈ ಭೂಮಿಗೆ ಎ ಎ

Tags: Aa Surya Chandra Various Artists download Mp3 Song , Aa Surya Chandra kannada , download free Aa Surya Chandra Track, Various Artists Top Songs , Various Artists New Song Download - DjPunjab.
» Feedback / Suggestion
» Home
For any info - admin@djpunjab.is